See also 2outlay
1outlay ಔಟ್‍ಲೇ
ಸಕರ್ಮಕ ಕ್ರಿಯಾಪದ

ಬಂಡವಾಳ ತೊಡಗಿಸು; ಹಣಹೂಡು; ಯಾವುದಾದರೂ ಉದ್ಯಮದಲ್ಲಿ ಹಣ ಹಾಕು.

See also 1outlay
2outlay ಔಟ್‍ಲೇ
ನಾಮವಾಚಕ

(ಯಾವುದೇ ಉದ್ಯಮದ ಯಾ ಕೆಲಸದ ಮೇಲೆ) ತೊಡಗಿಸಿದ ಹಣ; ಹೂಡಿದ ಮೊಬಲಗು; ಮಾಡಿದ ವೆಚ್ಚ.