outlawry ಔಟ್‍ಲಾರಿ
ನಾಮವಾಚಕ
  1. ಗಡೀಪಾರು ಮಾಡುವಿಕೆ; ದೇಶಭ್ರಷ್ಟಗೊಳಿಸುವುದು.
  2. ಗಡೀಪಾರು; ದೇಶಭ್ರಷ್ಟತೆ.
  3. ಕಾನೂನುಬಾಹಿರತೆ.
  4. ಶಾಸನಭಂಗ: his outlawry had made Robinhood a popular hero ರಾಬಿನ್‍ಹುಡ್‍ ಮಾಡುತ್ತಿದ್ದ ಶಾಸನಭಂಗವು ಅವನನ್ನು ಜನಪ್ರಿಯ ವೀರನನ್ನಾಗಿ ಮಾಡಿತು.