outlast ಔಟ್‍ಲಾಸ್ಟ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿ, ವಸ್ತುಗಳ ವಿಷಯದಲ್ಲಿಅವಧಿಗಿಂತಲೂ) ಹೆಚ್ಚುಕಾಲ ಬಾಳು, ಇರು, ನಿಲ್ಲು; ಬಹುಕಾಲ ಉಳಿ, ಉಳಿದಿರು: the pyramids have outlasted the civilisation that built them ಪಿರಮಿಡ್ಡುಗಳು ಅವನ್ನು ನಿರ್ಮಿಸಿದ ನಾಗರಿಕತೆಗಿಂತಲೂ ಬಹುಕಾಲ ಬಾಳಿವೆ, ಉಳಿದು ಬಂದಿವೆ.