outlandishness ಔಟ್‍ಲ್ಯಾಂಡಿಷ್‍ನಿಸ್‍
ನಾಮವಾಚಕ
  1. ವಿದೇಶೀಯವಾಗಿ ಕಾಣುವಿಕೆ.
  2. (ನೋಟ, ಉಡುಪು, ವಸ್ತ್ರಗಳು, ನಡೆನುಡಿ, ಭಾವನೆಗಳು, ಆಚಾರವಿಚಾರಗಳು, ಮೊದಲಾದವುಗಳಲ್ಲಿ) ವಿಲಕ್ಷಣತೆ; ವಿಜಾತೀಯತೆ; ವಿಚಿತ್ರ ಲಕ್ಷಣ.
  3. ಅಪರಿಚಿತತೆ.