outlandishly ಔಟ್‍ಲ್ಯಾಂಡಿಷ್‍ಲಿ
ಕ್ರಿಯಾವಿಶೇಷಣ
  1. ವಿದೇಶೀಯವಾಗಿ ಕಾಣುವಂತೆ.
  2. (ನೋಟ, ಉಡುಪು, ವಸ್ತ್ರಗಳು, ನಡೆನುಡಿ, ಭಾವನೆಗಳು, ಆಚಾರವಿಚಾರಗಳು, ಮೊದಲಾದವುಗಳಲ್ಲಿ) ತೀರ ವಿಲಕ್ಷಣವಾಗಿ,
  3. ಅಪರಿಚಿತವಾಗಿ.