outlandish ಔಟ್‍ಲ್ಯಾಂಡಿಷ್‍
ಗುಣವಾಚಕ
  1. ವಿದೇಶೀಯವಾಗಿ ಕಾಣುವ; ಅನ್ಯವೆಂದು ತೋರುವ; ಪರದೇಶದ್ದಾಗಿ ಕಾಣುವ.
  2. (ನೋಟ, ಉಡುಪು, ವಸ್ತುಗಳು, ನುಡಿ, ನಡೆ, ಭಾವನೆಗಳು, ಆಚಾರ ವಿಚಾರಗಳು, ಮೊದಲಾದವುಗಳಲ್ಲಿ) ತೀರ ವಿಲಕ್ಷಣವಾದ; ವಿಜಾತೀಯ; ವಿಚಿತ್ರವಾದ.
  3. ಅಪರಿಚಿತ; ಬಳಕೆಯಿಲ್ಲದ.