See also 2outland
1outland ಔಟ್‍ಲ್ಯಾಂ(ಲಂ)ಡ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) (ದೇಶದ ಯಾ ಪ್ರದೇಶದ) ಹೊರವಲಯ(ಗಳು): a name unknown in the outlands ನಾಡಿನ ಹೊರವಲಯಗಳಲ್ಲಿ ಕೇಳಿಯೇ ಇಲ್ಲದ ಹೆಸರು.
  2. (ಪ್ರಾಚೀನ ಪ್ರಯೋಗ) ಹ್ಯೂಡಲ್‍ ಜಮೀನಿನ ಸರಹದ್ದು.
  3. (ಪ್ರಾಚೀನ ಪ್ರಯೋಗ) ವಿದೇಶ; ಪರದೇಶ; ಹೊರನಾಡು.
See also 1outland
2outland ಔಟ್‍ಲ್ಯಾಂ(ಲಂ)ಡ್‍
ಗುಣವಾಚಕ
  1. ಗಡಿ ಹೊರಗಿನ; ಹೊರ ವಲಯದಲ್ಲಿರುವ.
  2. (ಪ್ರಾಚೀನ ಪ್ರಯೋಗ) ವಿದೇಶೀಯ; ಅನ್ಯದೇಶೀಯ.