outjockey ಔಟ್‍ಜಾಕಿ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ outjockeys; ಭೂತರೂಪ ಮತ್ತು

(ತಂತ್ರದಲ್ಲಿ ಚತುರನಾದ ಎದುರಾಳಿಯನ್ನು) ಚತುರತರ ತಂತ್ರದಿಂದ ಸೋಲಿಸು; ತಂತ್ರಪಟುವನ್ನು ಚಾತುರ್ಯದಿಂದ ಯಾ ತಂತ್ರದಿಂದ ಮೀರಿಸು, ಸೋಲಿಸು: outjockey the tactician at every step ತಂತ್ರಪಟುವಾದ ಎದುರಾಳಿಯನ್ನು ಪ್ರತಿ ಹೆಜ್ಜೆಯಲ್ಲೂ ತಂತ್ರದಿಂದಲೇ ಮೀರಿಸು.