outing ಔಟಿಂಗ್‍
ನಾಮವಾಚಕ
  1. ವಿಹಾರ – ಯಾತ್ರೆ, ಪ್ರವಾಸ; ವಿಹಾರಾರ್ಥವಾಗಿ ಊರಿಂದಾಚೆ, ಮುಖ್ಯವಾಗಿ ಒಂದು ದಿನ ಯಾ ಅರ್ಧದಿನದ ಮಟ್ಟಿಗೆ ಹೋಗುವ ಪ್ರವಾಸ.
  2. ಹೊರಾಂಗಣ ಸ್ಪರ್ಧೆ, ಬಯಲು ಸ್ಪರ್ಧೆ, ಮೊದಲಾದವುಗಳಲ್ಲಿ ಭಾಗವಹಿಸುವುದು.
  3. (ಮನೆಯಿಂದ ಹೊರಕ್ಕೆ ಮಾಡುವ) ಅಲ್ಪಾವಧಿಯ, ಲಘು – ಪ್ರವಾಸ.