outhouse ಔಟ್‍ಹೌಸ್‍
ನಾಮವಾಚಕ
  1. ಹೊರಮನೆ; ಉಪಗೃಹ; ಪ್ರಧಾನ ಗೃಹದ ಪಕ್ಕ ಯಾ ಅದರ ನಿವೇಶನದಲ್ಲಿ ಕಟ್ಟಿದ ಮುಖ್ಯವಾಗಿ ಕೊಟ್ಟಿಗೆ, ಕಣಜ, ಮೊದಲಾದ ಕಟ್ಟಡ.
  2. (ಅಮೆರಿಕನ್‍ ಪ್ರಯೋಗ) (ಮನೆಯಿಂದಾಚೆ ಪ್ರತ್ಯೇಕವಾಗಿ ಕಟ್ಟಿರುವ) ಹೊರ ಶೌಚಗೃಹ; ಬಾಹ್ಯಶೌಚಾಲಯ.