outgun ಔಟ್‍ಗನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ outgunded; ವರ್ತಮಾನ ಕೃದಂತ outgunning).

ಬಂದೂಕು ಶಕ್ತಿಯಲ್ಲಿ ಮೀರಿಸು:

  1. ಸೈನಿಕ ಯಾ ಇತರ ಶಕ್ತಿಯಲ್ಲಿ, ಬಲದಲ್ಲಿ ಮೀರಿಸು.
  2. ಬಂದೂಕು ಯಾ ಬಂದೂಕಿನಿಂದ ಹೊಡೆಯುವುದರಲ್ಲಿ ಮೀರಿಸು.