outguard ಔಟ್‍ಗಾರ್ಡ್‍
ನಾಮವಾಚಕ
  1. (ಸರಹದ್ದಿನ ಠಾಣೆಯಲ್ಲಿ ನೇಮಕವಾಗಿರುವ) ಹೊರಕಾವಲುಗಾರ; ಹೊರಗಾವಲಿನವ; ಹೊರಪಹರೆ.
  2. ಗಡಿರಕ್ಷಕ; ಗಡಿಕಾವಲುಗಾರ.