outgeneral ಔಟ್‍ಜೆನರಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ outgeneralled, ವರ್ತಮಾನ ಕೃದಂತ
  1. ಜನರಲ್‍ನ ಕಾರ್ಯದಲ್ಲಿ ಮೇಲುಗೈಯಾಗು, ಮೀರಿಸು; ಸೈನ್ಯ ಕಟ್ಟುವ, ವ್ಯೂಹ ರಚಿಸುವ ಮತ್ತು ಆತ್ಮರಕ್ಷಣೆ ಹಾಗೂ ಆಕ್ರಮಣ ಯಾ ದಂಡನಾಯಕನ ತಂತ್ರಗಳಲ್ಲಿ ಶತ್ರುದಂಡನಾಯಕನನ್ನು ಮೀರಿಸು.
  2. ಉತ್ತಮ ತಂತ್ರದಿಂದ ಬೇರೊಬ್ಬನನ್ನು ಮೀರಿಸು, ಸೋಲಿಸು.