outfox ಔಟ್‍ಹಾಕ್ಸ್‍
ಸಕರ್ಮಕ ಕ್ರಿಯಾಪದ

(ಆಡುಮಾತು) ಬುದ್ಧಿಯಲ್ಲಿ ಯಾ ತಂತ್ರದಲ್ಲಿ ಬೇರೊಬ್ಬನನ್ನು ಮೀರಿಸು: outfox the opposition ಪ್ರತಿಪಕ್ಷವನ್ನು ಬುದ್ಧಿ ತಂತ್ರಗಳಲ್ಲಿ ಮೀರಿಸು.