outfoot ಔಟ್‍ಹುಟ್‍
ಸಕರ್ಮಕ ಕ್ರಿಯಾಪದ
  1. (ಬೇರೊಂದು ದೋಣಿಯನ್ನು ಯಾ ಹಡಗನ್ನು) ಹಿಂದೆ ಹಾಕು; ವೇಗದಲ್ಲಿ, ಗತಿಯಲ್ಲಿ ಮೀರಿಸು.
  2. ಬೇರೊಬ್ಬನಿಗಿಂತ ವೇಗವಾಗಿ ನಡೆ ಯಾ ಓಡು; (ನಡೆಯುವುದರಲ್ಲಿ ಯಾ ಓಡುವುದರಲ್ಲಿ) ಬೇರೊಬ್ಬನನ್ನು ಹಿಂದೆ ಹಾಕು.