outfly ಔಟ್‍ಹೆ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ outflies; ಭೂತರೂಪ
  1. ಹಾರಾಟದಲ್ಲಿ ಮೀರಿಸು.
  2. ಇನ್ನೂ ದೂರ ಯಾ ಇನ್ನೂ ವೇಗವಾಗಿ–ಹಾರು: outfly the speed of sound ಹಾರುವುದರಲ್ಲಿ ಧ್ವನಿಯ ವೇಗವನ್ನು ಮೀರಿಸು; ಶಬ್ದವೇಗವನ್ನು ಮೀರಿಹಾರು.