outflux ಔಟ್‍ಹ್ಲಕ್ಸ್‍
ನಾಮವಾಚಕ
  1. ಹೊರಹರಿವು; ಬಹಿಸ್ಸ್ರಾವ; ಬಹಿಃಪ್ರವಾಹ.
  2. ಬಹಿಃಸ್ರವಣ ಸ್ಥಾನ; ಹೊರಕ್ಕೆ ಸುರಿಯುವ ಸ್ಥಾನ.
  3. (ನದಿ ಮೊದಲಾದವುಗಳ) ಮುಖ; ಅವು ಸಮುದ್ರ ಮೊದಲಾದವನ್ನು ಸೇರುವ ಜಾಗ.
  4. ಹೊರಕ್ಕೆ ಹರಿಯುವ ಪ್ರಮಾಣ; ಹೊರಹರಿವು, ಬಹಿಸ್ಸ್ರಾವ, ಬಹಿಃ ಸ್ರವಣ-ಪ್ರಮಾಣ.