outflow ಔಟ್‍ಹ್ಲೋ
ನಾಮವಾಚಕ

ಹೊರಹರಿತ; ಹೊರ ಪ್ರವಾಹ; ಬಹಿಃಪ್ರವಾಹ; ನಿಃಸ್ರಾವ:

  1. ಹೊರಗಡೆಗೆ ಹರಿಯುವುದು.
  2. ಹೊರಗೆ ಹರಿದುಹೋಗುವ ಪ್ರಮಾಣ.