outflank ಔಟ್‍ಹ್ಲಾಂಕ್‍
ಸಕರ್ಮಕ ಕ್ರಿಯಾಪದ
    1. ತನ್ನ ಪಕ್ಕವನ್ನು (ಶತ್ರುಸೈನ್ಯದ) ಪಕ್ಕದಾಚೆಗೆ ವಿಸ್ತರಿಸು, ಹರಡು, ವಿಸ್ತರಿಸಿ (ಅದನ್ನು) ಸುತ್ತುವರಿ.
    2. ಈ ತಂತ್ರದಿಂದ (ಶತ್ರುವನ್ನು) ದಿಕ್ಕುಗೆಡಿಸು, ಮೀರಿಸು, ಸೋಲಿಸು.
  1. (ರೂಪಕವಾಗಿ) (ಅನಿರೀಕ್ಷಿತ ಕಾರ್ಯಾಚರಣೆಯಿಂದ ಎದುರಾಳಿಯನ್ನು) ಮೀರಿಸು; ಸೋಲಿಸು; ದಿಕ್ಕುಗೆಡಿಸು.