outfitter ಔಟ್‍ಹಿಟರ್‍
ನಾಮವಾಚಕ

ಸಜ್ಜುಗಾರ; ಸಜ್ಜುಗೊಳಿಸುವವನು; ಸನ್ನದ್ಧಗೊಳಿಸುವವನು; (ಮುಖ್ಯವಾಗಿ ಗಂಡಸರ) ಬಟ್ಟೆ ಒದಗಿಸುವವನು; ಉಡುಗೆ ತೊಡುಗೆ, ಪ್ರಯಾಣ, ಮೊದಲಾದವಕ್ಕೆ ಬೇಕಾದ ವಸ್ತುಗಳು ಮೊದಲಾದವನ್ನು ಒದಗಿಸುವವನು.