outfield ಔಟ್‍ಹೀಲ್ಡ್‍
ನಾಮವಾಚಕ
  1. (ಸಾಮಾನ್ಯವಾಗಿ ಕೃಷಿಮಾಡದೆ, ಮೇವಿಗಾಗಿ ಬಿಡುವ, ಬೇಲಿ ಹಾಕದ) ಜಮೀನಿನ ಸುತ್ತಲ–ಜಾಗ, ಬಯಲು; ಹೊರ ಜಮೀನು.
  2. (ರೂಪಕವಾಗಿ) ವಿಚಾರದ, ಚಿಂತನೆ–ಸೀಮಾಪ್ರದೇಶ, ಸರಹದ್ದು.
  3. (ಕ್ರಿಕೆಟ್‍ ಯಾ ಬೇಸ್‍ಬಾಲ್‍) ಹೊರಮೈದಾನ; ವಿಕೆಟ್ಟಿಗೆ ಅತಿ ದೂರದಲ್ಲಿನ ಮೈದಾನದ ಭಾಗ.