outface ಔಟ್‍ಹೇಸ್‍
ಸಕರ್ಮಕ ಕ್ರಿಯಾಪದ

ದುರುಗುಟ್ಟಿಕೊಂಡು ನೋಡಿ ಯಾ ದಿಟ್ಟತನ ಪ್ರದರ್ಶಿಸಿ ಎದುರಾಳಿಯನ್ನು

  1. ತಬ್ಬಿಬ್ಬುಗೊಳಿಸು; ಗೊಂದಲಕ್ಕೆ ಹಾಕು; ಮುಖ ಕೆಡಿಸು; ಗಾಬರಿಗೊಳಿಸು.
  2. ಎದುರಿಸು; ಸೋಲಿಸು.