outdraw ಔಟ್‍ಡ್ರಾ
ಸಕರ್ಮಕ ಕ್ರಿಯಾಪದ
  1. (ಬಂದೂಕು, ಕತ್ತಿ, ಮೊದಲಾದ ಆಯುಧವನ್ನು) ಎದುರಾಳಿಗಿಂತ ಮುಂಚೆಯೇ ಸೆಳೆ.
  2. ಜನರನ್ನು ಸೆಳೆಯುವುದರಲ್ಲಿ (ಇತರರನ್ನು) ಮೀರಿಸು; ಮಿಗಿಲಾಗಿ ಆಕರ್ಷಿಸು: she outdraws all other stars ಆಕೆ ಉಳಿದೆಲ್ಲ ತಾರೆಯರಿಗಿಂತ ಹೆಚ್ಚಾಗಿ ಜನರನ್ನು ಸೆಳೆಯುತ್ತಾಳೆ.