See also 2outdoors
1outdoors ಔಟ್‍ಡೋರ್ಸ್‍
ಕ್ರಿಯಾವಿಶೇಷಣ

ಮನೆಯ ಹೊರಗಡೆ; ಬಯಲಿನಲ್ಲಿ: he is happiest when he is outdoors ಮನೆಯ ಹೊರಗಡೆ ಇದ್ದಾಗಲೇ ಅವನು ಅತ್ಯಂತ ಸುಖಿ, ಅವನಿಗೆ ನೆಮ್ಮದಿ.

See also 1outdoors
2outdoors ಔಟ್‍ಡೋರ್ಸ್‍
ನಾಮವಾಚಕ

(ಮನೆಯ) ಹೊರಗಿನ ಪ್ರದೇಶ; ಹೊರಾಂಗಣ; ಬಯಲು: our whole family likes the outdoors ನಮ್ಮ ಇಡೀ ಕುಟುಂಬಕ್ಕೆ ಬಯಲೆಂದರೆ ಇಷ್ಟ.