outdoor ಔಟ್‍ಡೋರ್‍
ಗುಣವಾಚಕ
  1. ಮನೆಯ ಹೊರಗಡೆ ಇರುವ, ಬಳಸುವ ಯಾ ಮಾಡುವ; ಹೊರಾಂಗಣ: outdoor sports (ಮನೆಯ) ಹೊರಗಿನ ಆಟಗಳು; ಹೊರಾಂಗಣ ಕ್ರೀಡೆಗಳು.
  2. (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) (ನೆರವಿನ ವಿಷಯದಲ್ಲಿ) (ಅನಾಥಾಲಯ ಮೊದಲಾದವುಗಳಲ್ಲಿ ವಾಸವಾಗಿಲ್ಲದೆ) ಹೊರಗಿರುವವನಿಗೆ ನೀಡುವ ಯಾ (ಅನಾಥಾಲಯ ಮೊದಲಾದವುಗಳಲ್ಲಿರದೆ) ಹೊರಗಿರುವವನು ಪಡೆಯುವ.
ಪದಗುಚ್ಛ
  1. outdoor agitation ಪಾರ್ಲಿಮೆಂಟಿನ, ಸಂಸತ್ತಿನ ಹೊರಗಡೆ ನಡೆಸುವ ಚಳವಳಿ.
  2. outdoor relief (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) (ಅನಾಥಾಲಯ ಮೊದಲಾದವುಗಳಲ್ಲಿಲ್ಲದೆ) ಹೊರಗಿರುವವರು ಪಡೆಯುವ ಸಹಾಯ, ನೆರವು.