outdo ಔಟ್‍ಡೂ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ outdoes; ಭೂತರೂಪ outdid; ಭೂತಕೃದಂತ outdone).

(ಯಾವುದನ್ನೇ ಮಾಡುವುದರಲ್ಲಿ, ಬೇರೊಬ್ಬರನ್ನು) ಮೀರು; (ಬೇರೊಬ್ಬನಿಗಿಂತ) ಕೈ ಮೇಲಾಗು; ಮೇಲ್ಗೈಯಾಗು.