outdistance ಔಟ್‍ಡಿಸ್ಟನ್ಸ್‍
ಸಕರ್ಮಕ ಕ್ರಿಯಾಪದ

(ಸ್ಪರ್ಧಿಯನ್ನು) ಹಿಂದೆ ಹಾಕು; ನಡಗೆ, ಓಟ, ಮೊದಲಾದವುಗಳಲ್ಲಿ ಮುಂದಾಗು, ಮೀರಿಸು; (ಬೇರೊಬ್ಬನಿಗಿಂತ) ಬಹುದೂರದ ಮುಂದೆ ಹೋಗು, ಸಾಗು: the winner outdistanced the second horse by five lengths ಗೆದ್ದ ಕುದುರೆಯು ದ್ವಿತೀಯ ಸ್ಥಾನ ಪಡೆದ ಕುದುರೆಗಿಂತ ಐದು ಕುದುರೆಯುದ್ದ ಮುಂದೆ ಸಾಗಿತ್ತು, ಮುಂದಿತ್ತು.