outdate ಔಟ್‍ಡೇಟ್‍
ಸಕರ್ಮಕ ಕ್ರಿಯಾಪದ

(ಯಾವುದೇ ವಸ್ತು ಯಾ ವಿಷಯವನ್ನು) ಹಳತುಗೊಳಿಸು; ಹಳತಾಗಿಸು; ಪ್ರಾಚೀನವಾಗಿಸು; ಹಳೆಯ ಕಾಲದ್ದಾಗುವಂತೆ ಮಾಡು; ಆಧುನಿಕ ಸ್ಥಿತಿಗೆ ಹೊಂದದಂತೆ ಮಾಡು: the steamship outdated sailing vessels ಜಹಜು ಹಾಯಿಹಡಗುಗಳನ್ನು ಹಳತುಗೊಳಿಸಿತು.