outdare ಔಟ್‍ಡೇರ್‍
ಸಕರ್ಮಕ ಕ್ರಿಯಾಪದ
  1. ಧೈರ್ಯ, ಸಾಹಸದಲ್ಲಿ (ಬೇರೊಬ್ಬನನ್ನು) ಮೀರಿಸು.
  2. (ಬೇರೊಬ್ಬರಿಗೆ) ಸವಾಲು ಹಾಕು; (ಬೇರೊಬ್ಬರನ್ನು) ಪಂದ್ಯಕ್ಕೆ, ಹೋರಾಟಕ್ಕೆ–ಕರೆ, ಆಹ್ವಾನಿಸು, ಕೆಣಕು.
  3. ಹೆಚ್ಚು ಧೈರ್ಯ ಯಾ ಸಾಹಸ ಪ್ರದರ್ಶಿಸಿ ಸೋಲಿಸು, ಮಣಿಸು.