See also 2outcross
1outcross ಔಟ್‍ಕ್ರಾಸ್‍
ಸಕರ್ಮಕ ಕ್ರಿಯಾಪದ
  1. ವಿಜಾತೀಯ (ತಳಿಗಳೊಡನೆ) ಕಸಿ ಮಾಡು.
  2. ಹೀಗೆ ಕಸಿ ಮಾಡಿ ಮಿಶ್ರತಳಿ ಬೆಳೆ.
See also 1outcross
2outcross ಔಟ್‍ಕ್ರಾಸ್‍
ನಾಮವಾಚಕ
  1. (ವಿಜಾತೀಯ ತಳಿಯೊಡನೆ ಕಸಿ ಮಾಡಿ ಬೆಳೆದ) ಮಿಶ್ರ ತಳಿ; ಸಂಕರ ತಳಿ; ಬೆರಕೆ ಜಾತಿಯ ಪ್ರಾಣಿ ಯಾ ಸಸ್ಯ.
  2. ಸಂಕರಣ; ವಿಜಾತೀಯ ತಳಿಯೊಡನೆ ಕಸಿ ಮಾಡುವಿಕೆ.