outcome ಔಟ್‍ಕಮ್‍
ನಾಮವಾಚಕ
  1. (ಯಾವುದೇ ಘಟನೆಯ ಯಾ ವಿಷಯದ) ಪರಿಣಾಮ; ಫಲಿತಾಂಶ; ಫಲ.
  2. (ತರ್ಕದಿಂದ, ವಾದದಿಂದ ಹುಟ್ಟುವ) ತೀರ್ಮಾನ; ನಿರ್ಣಯ.