outclearing ಔಟ್‍ಕ್ಲಿಅರಿಂಗ್‍
ನಾಮವಾಚಕ

ತೀರುವೆ ಯಾ ಸಂದಾಯ; ಕಚೇರಿಯ ಅಧಿಕಾರವ್ಯಾಪ್ತಿಗೆ ಸೇರಿದ ಒಂದು ಬ್ಯಾಂಕಿನಿಂದ ಮತ್ತೊಂದಕ್ಕೆ ಸಲ್ಲಬೇಕಾದ ಹಣದ ವಸೂಲಿಗಾಗಿ ಎರಡನೆಯ ಬ್ಯಾಂಕು ತೀರುವೆಗಾಗಿ ಯಾ ಸಂದಾಯಕಚೇರಿಗೆ ನಗದುಗೊಳಿಸುವ ಸಲುವಾಗಿ ಕಳುಹಿಸುವ ಚೆಕ್ಕು, ಬಿಲ್ಲು, ಮೊದಲಾದ್ದು.