1outcaste
ಔಟ್ಕಾಸ್ಟ್
ನಾಮವಾಚಕ
- ಜಾತಿಗೆಟ್ಟವನು; ಜಾತಿಭ್ರಷ್ಟ; ಜಾತಿಹೀನ.
- (ಮುಖ್ಯವಾಗಿ ಹಿಂದೂ ಸಮಾಜದಲ್ಲಿ) ಜಾತಿಯಿಲ್ಲದವನು; ಜಾತಿಬಾಹಿರ.
2outcaste
ಔಟ್ಕಾಸ್ಟ್
ಗುಣವಾಚಕ
- ಜಾತಿಗೆಟ್ಟ; ಜಾತಿಭ್ರಷ್ಟ; ಜಾತಿ ಕಳೆದುಕೊಂಡ.
- (ಭಾರತದಲ್ಲಿ) ಜಾತಿಹೀನ; ಜಾತಿಬಾಹಿರ; ಜಾತಿಯಿಲ್ಲದ.
3outcaste
ಔಟ್ಕಾಸ್ಟ್
ಸಕರ್ಮಕ ಕ್ರಿಯಾಪದ
- ಜಾತಿಗೆಡಿಸು; ಜಾತಿ ಇಲ್ಲದಂತೆ ಮಾಡು; ಜಾತಿಹೀನಗೊಳಿಸು.
- ಜಾತಿಯಿಂದ ಹೊರಹಾಕು; ಬಹಿಷ್ಕರಿಸು.