See also 2outcast
1outcast ಔಟ್‍ಕಾಸ್ಟ್‍
ನಾಮವಾಚಕ
  1. (ಮನೆ, ಮನೆತನ ಯಾ ಸಮಾಜದಿಂದ) ಹೊರ ಹಾಕಲ್ಪಟ್ಟವನು; ಬಹಿಷ್ಕೃತ.
  2. ಭಿಕಾರಿ; ಮನೆ, ಮಠ ಇಲ್ಲದ ಅಲೆಮಾರಿ.
  3. (ಪ್ರಾಚೀನ ಪ್ರಯೋಗ) ಬಿಸುಟ ವಸ್ತು; ಉಚ್ಛಿಷ್ಟ.
See also 1outcast
2outcast ಔಟ್‍ಕಾಸ್ಟ್‍
ಗುಣವಾಚಕ
  1. (ಮನೆ, ಮನೆತನ ಯಾ ಸಮಾಜದಿಂದ) ಹೊರ ಹಾಕಲ್ಪಟ್ಟ; ಹೊರದೂಡಿದ; ಬಹಿಷ್ಕೃತ: an outcast son ಹೊರ ಹಾಕಲ್ಪಟ್ಟ ಮಗ; ಬಹಿಷ್ಕೃತ ಪುತ್ರ.
  2. ಬಹಿಷ್ಕೃತನ; ಬಹಿಷ್ಕೃತ ವ್ಯಕ್ತಿಯ, ಅವನ ಹೆಗ್ಗುರುತಾದ, ಲಕ್ಷಣವಾದ: outcast misery ಬಹಿಷ್ಕೃತನ ದುಃಖ.
  3. ನಿರಾಕೃತ; ತಿರಸ್ಕೃತ; ನಿರಾಕರಿಸಲ್ಪಟ್ಟ: outcast opinions ನಿರಾಕೃತ ಅಭಿಪ್ರಾಯಗಳು.
  4. ಭಿಕಾರಿ; ಮನೆಮಠ, ಸ್ನೇಹಿತರು ಇಲ್ಲದ.