outbuild ಔಟ್‍ಬಿಲ್ಡ್‍
ಸಕರ್ಮಕ ಕ್ರಿಯಾಪದ

ಕಟ್ಟಡಗಳನ್ನು ಕಟ್ಟುವುದರಲ್ಲಿ ಇತರರನ್ನು ಮೀರಿಸು: the two gangs are engaged in a contest to see which could outbuild the other ಕಟ್ಟಡ ಕಟ್ಟುವುದರಲ್ಲಿ ಯಾರು ಹೆಚ್ಚೆಂದು ನೋಡಲು (ಯಾವುದು ಯಾವುದನ್ನು ಮೀರಿಸುವುದೆಂದು ನೋಡಲು) ಆ ಎರಡು ಕಾರ್ಮಿಕ ತಂಡಗಳೂ ಸ್ಪರ್ಧಿಸುತ್ತಿವೆ.