outbreeding ಔಟ್‍ಬ್ರೀಡಿಂಗ್‍
ನಾಮವಾಚಕ
  1. ದೂರ ತಳಿ; ಹತ್ತಿರದ ಸಂಬಂಧವಿರದ ಪ್ರಾಣಿಗಳಿಂದ ತಳಿ ಬೆಳೆಸುವುದು.
  2. ಬೇಡದ, ಅನಪೇಕ್ಷಿತ ಲಕ್ಷಣಗಳನ್ನು ಇಲ್ಲದಂತಾಗಿಸುವುದು.