outbrave ಔಟ್‍ಬ್ರೇವ್‍
ಸಕರ್ಮಕ ಕ್ರಿಯಾಪದ
  1. (ಧೈರ್ಯ, ಸಾಹಸದಲ್ಲಿ) ಇತರರನ್ನು ಮೀರಿಸು.
  2. ಧೈರ್ಯವಾಗಿ ಎದುರಿಸು: outbrave charges of corruption ಭ್ರಷ್ಟಾಚಾರದ ಆಪಾದನೆಗಳನ್ನು ಧೈರ್ಯದಿಂದ ಎದುರಿಸು.