outbond ಔಟ್‍ಬಾಂಡ್‍
ಗುಣವಾಚಕ

(ಕಲ್ಲುಗಾರೆಯ ಕೆಲಸ) (ಇಟ್ಟಿಗೆ ಯಾ ಕಲ್ಲು ಬಿಲ್ಲೆಗಳ ವಿಷಯದಲ್ಲಿ) ಹೊರಹೊರಟ ಉದ್ದ ಮುಖದ; ಉದ್ದದ ಮುಖವು ಹೊರಚಾಚಿ ಗೋಡೆಯ ಮೈಗೆ ಸಮಾಂತರವಾಗಿರುವಂತೆ ಕಟ್ಟಿದ.