See also 2outboard  3outboard
1outboard ಔಟ್‍ಬೋರ್ಡ್‍
ಗುಣವಾಚಕ
  1. (ಮುಖ್ಯವಾಗಿ ನಾವೆ, ವಿಮಾನ, ವಾಹನ, ಮೊದಲಾದವುಗಳ ವಿಷಯದಲ್ಲಿ) ಹೊರ; ಹೊರಗಿನ; ಹೊರಗಡೆಯ; ಬಾಹ್ಯ.
  2. (ದೋಣಿಯ ವಿಷಯದಲ್ಲಿ) ಹೊರಗಡೆ ಮೋಟಾರಿರುವ.
  3. (ಮೋಟಾರಿನ ವಿಷಯದಲ್ಲಿ) ಹೊರ ಜೋಡಣೆಯ; ಹೊತ್ತು ಸಾಗಿಸಬಹುದಾದ ಮತ್ತು ದೋಣಿಯ ಹಿಂಭಾಗದಲ್ಲಿ ಹೊರಮೈಗೆ ಜೋಡಿಸಬಹುದಾದ.
See also 1outboard  3outboard
2outboard ಔಟ್‍ಬೋರ್ಡ್‍
ಕ್ರಿಯಾವಿಶೇಷಣ

(ಮುಖ್ಯವಾಗಿ ನಾವೆ, ವಿಮಾನ, ಮೊದಲಾದವುಗಳ) ಹೊರಗಡೆಗೆ; ಹೊರ ಮೈಗೆ.

See also 1outboard  2outboard
3outboard ಔಟ್‍ಬೋರ್ಡ್‍
ನಾಮವಾಚಕ
  1. ಹೊರಗಡೆಯ, ಹೊರಮೈ–ಮೋಟಾರು; (ಮೋಟಾರು ದೋಣಿ ಮೊದಲಾದವುಗಳಲ್ಲಿ ವಾಹನದ) ಹಿಮ್ಮೈಗೆ ಜೋಡಿಸಿದ ಮೋಟಾರು.
  2. ವಾಹನದ ಹಿಮ್ಮೈಗೆ ಜೋಡಿಸಿದ ಮೋಟಾರಿರುವ ದೋಣಿ.