outbluff ಔಟ್‍ಬ್ಲಹ್‍
ಸಕರ್ಮಕ ಕ್ರಿಯಾಪದ

ಬಾಯಿಬಡಿ; ದಾಷ್ಟೀಕತನದಿಂದ ಎದುರಾಳಿಗಳನ್ನು ಸೋಲಿಸು: he outbluffed his opponents at cards ಇಸ್ಪೀಟಾಟದಲ್ಲಿ ಅವನು ತನ್ನ ಎದುರಾಳಿಗಳನ್ನು ಬರಿಯ ಧಾರ್ಷ್ಟ್ಯದಿಂದ ಸೋಲಿಸಿದ.