outblaze ಔಟ್‍ಬ್ಲೇಸ್‍
ಸಕರ್ಮಕ ಕ್ರಿಯಾಪದ

(ಇತರ ಉರಿಗಳಿಗಿಂತ) ಹೆಚ್ಚು ಪ್ರಕಾಶಮಾನವಾಗಿ ಜ್ವಲಿಸು.

ಅಕರ್ಮಕ ಕ್ರಿಯಾಪದ

ಹೊರಕ್ಕೆ–ಉರಿಏಳು; ಜ್ವಾಲೆ ಹೊರಡಿಸು.