outbalance ಔಟ್‍ಬ್ಯಾಲನ್ಸ್‍
ಸಕರ್ಮಕ ಕ್ರಿಯಾಪದ
  1. = outweigh.
  2. ಹೆಚ್ಚು ಮುಖ್ಯವಾದದ್ದೆಂದು, ಮಹತ್ವದ್ದೆಂದು–ಪರಿಗಣಿಸು, ಎಣಿಸು.