See also 2outback  3outback
1outback ಔಟ್‍ಬ್ಯಾಕ್‍
ನಾಮವಾಚಕ

(ಮುಖ್ಯವಾಗಿ ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) ಹಿನ್ನಾಡು; ಆಸ್ಟ್ರೇಲಿಯ ಹಾಗೂ ನ್ಯೂಸಿಲೆಂಡುಗಳ, ಸಾಮಾನ್ಯವಾಗಿ ಜನವಸತಿಯಿಲ್ಲದ, ದೂರದ ಒಳನಾಡು ಪ್ರದೇಶ: we lived in the outback for several years ಹಲವು ವರ್ಷ ನಾವು ಹಿನ್ನಾಡಿನಲ್ಲಿ ವಾಸಿಸುತ್ತಿದ್ದೆವು.

See also 1outback  3outback
2outback ಔಟ್‍ಬ್ಯಾಕ್‍
ಗುಣವಾಚಕ

ಹಿನ್ನಾಡಿನ; ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡುಗಳ ದೂರದ ಒಳನಾಡಿನ ಪ್ರದೇಶದ: outback settlements ಹಿನ್ನಾಡಿನ ನೆಲೆಗಳು, ವಸತಿಗಳು.

See also 1outback  2outback
3outback ಔಟ್‍ಬ್ಯಾಕ್‍
ಕ್ರಿಯಾವಿಶೇಷಣ

ಹಿನ್ನಾಡಿನಲ್ಲಿ ಯಾ ಹಿನ್ನಾಡಿಗೆ; ಆಸ್ಟ್ರೇಲಿಯ, ನ್ಯೂಸಿಲೆಂಡುಗಳ ದೂರದ ಒಳನಾಡು ಪ್ರದೇಶದಲ್ಲಿ ಯಾ ಪ್ರದೇಶಕ್ಕೆ: many years ago they moved outback ಹಲವು ವರ್ಷಗಳ ಹಿಂದೆ ಅವರು ಹಿನ್ನಾಡಿಗೆ ಹೋದರು.