out-turn ಔಟ್‍ಟರ್ನ್‍
ನಾಮವಾಚಕ
  1. (ಕೈಗಾರಿಕೆ, ಗಣಿಗಾರಿಕೆ, ದುಡಿಮೆ, ಮೊದಲಾದವುಗಳಿಂದ) ಉತ್ಪನ್ನವಾದ, ತಯಾರಿಸಲ್ಪಟ್ಟ–ಪ್ರಮಾಣ.
  2. ಉತ್ಪನ್ನದ ಗುಣ; ಉತ್ಪಾದಿಸಿದ ವಸ್ತುವಿನ ಗುಣಮಟ್ಟ.
  3. (ಪ್ರಕ್ರಿಯೆಯೊಂದರ ಯಾ ಘಟನಾವಳಿಯೊಂದರ) ಫಲಿತಾಂಶ; ಫಲಿತ.