out-tray ಔಟ್‍ಟ್ರೇ
ನಾಮವಾಚಕ

ಹೊರತಟ್ಟೆ; ಪರಿಶೀಲನೆ ಮುಗಿಸಿದ ಮತ್ತು ತರುವಾಯ ಬೇರೆಡೆಗೆ ಒಯ್ಯಬೇಕಾದ ಕಾಗದ ಪತ್ರಗಳನ್ನು ಇಡುವ ತಟ್ಟೆ.