out-top ಔಟ್‍ಟಾಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ out-topped; ವರ್ತಮಾನ ಕೃದಂತ out-topping).

ಮೇಲೇರು; ಎತ್ತರ, ವ್ಯಾಪನೆ, ಮೊದಲಾದವುಗಳಲ್ಲಿ ಮೀರಿಸು (ರೂಪಕವಾಗಿ ಸಹ).