out-talk ಔಟ್‍ಟಾಕ್‍
ಸಕರ್ಮಕ ಕ್ರಿಯಾಪದ
  1. ಬಾಯಿಬಡಿ; ಮಾತನಾಡುವುದರಲ್ಲಿ (ಎದುರಾಳಿಯನ್ನು) ಮೀರಿಸು, ಸೋಲಿಸು.
  2. (ಎದುರಾಳಿಗಿಂತ) ಹೆಚ್ಚಾಗಿ ಯಾ ಹೆಚ್ಚು ಕಾಲ ಮಾತನಾಡು.