out-swinger ಔಟ್‍ಸ್ವಿಂಗರ್‍
ನಾಮವಾಚಕ

(ಕ್ರಿಕೆಟ್‍) ಔಟ್‍ಸ್ವಿಂಗರು; ಬ್ಯಾಟುಗಾರನ ಆಚೆಕಡೆಗೆ–ಅಂದರೆ ‘ಲೆಗ್‍ಸೈಡ್‍’ನಿಂದ ‘ಆಹ್‍ಸೈಡ್‍’ಗೆ–ಗಾಳಿಯಲ್ಲಿ ಬಾಗುವ ಚೆಂಡು.