out-relief ಔಟ್‍ರಿಲೀಹ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಹೊರ ಪರಿಹಾರ; ಅನಾಥಾಲಯ ಮೊದಲಾದವುಗಳಲ್ಲಿ ವಾಸಿಸಿರದ ಕಡುಬಡವರಿಗೆ ಕೊಡುವ ಪರಿಹಾರ.