out-pensioner ಔಟ್‍ಪೆನ್ಷನರ್‍
ನಾಮವಾಚಕ

ಹೊರ ವಿಶ್ರಾಂತಿವೇತನಿ; ಅಲ್ಲಿಯೇ ವಾಸ ಮಾಡಬೇಕೆಂಬ ನಿಯಮಕ್ಕೆ ಒಳಪಡದೆ, ಆ ಸಂಸ್ಥೆಯಿಂದ ವಿಶ್ರಾಂತಿವೇತನ ಪಡೆಯುವವನು.